Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸೋಲಾಪುರ ರೈಲ್ವೆ ವಿಭಾಗೀಯ ಸಲಹಾ ಸಮಿತಿಗೆ ಶಾಂತರೆಡ್ಡಿ ಪೆಠಶಿರೂರ ನೇಮಕ

ಕಲಬುರಗಿ: ಭಾರತೀಯ ರೈಲ್ವೆ ಇಲಾಖೆಯ ಸೋಲಾಪುರ ರೈಲ್ವೆ ವಿಭಾಗೀಯ ಸಲಹಾ ಸಮಿತಿಗೆ ಇಲ್ಲಿನ ಯುವ ಹೋರಾಟಗಾರ,ಯುವ ಉದ್ಯಮಿ ಸಮಾಜಮುಖಿ ಕಳಕಳಿಯ ಯುವ ನೇತಾರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ.) ನಗರ ಯುವ ಘಟಕದ ಅಧ್ಯಕ್ಷರಾದ ಶಾಂತರೆಡ್ಡಿ ಪೆಠಶಿರೂರ ಅವರನ್ನು ನೇಮಕ ಮಾಡಲಾಗಿದೆ.

ಎರಡು ವರ್ಷದ ಅವಧಿಗಾಗಿ ಶಾಂತರೆಡ್ಡಿ ಪೆಠಶಿರೂರ ಅವರನ್ನು ನೇಮಕ ಮಾಡಲಾಗಿದ್ದು, ಸಲಹಾ ಸಮಿತಿಯಿಂದ ರೈಲ್ವೆ ಯಾತ್ರಿಕರಿಗೆ ಸವಲತ್ತುಗಳು, ಅಂದರೆ ಉಪಹಾರ ಕೇಂದ್ರಗಳು, ವ್ಯಾಪಾರ ಗುತ್ತಿಗೆದಾರರು, ಹೊರಗುತ್ತಿಗೆದಾರರು, ಸ್ವಚ್ಛತಾ ಗುತ್ತಿಗೆದಾರರು, ಇಂಜನಿಯರಿಂಗ್ ಗುತ್ತಿಗೆದಾರರು, ಮತ್ತು ಯಾತ್ರಿ ಏಜನ್ಸಿಗಳಿಂದ ಉತ್ತಮ ಸೇವೆ ನೀಡುವುದನ್ನು ಗಮನಿಸಬೇಕು. ನಿತ್ಯ ಸಂಚರಿಸುವ ಯಾತ್ರಿಕರಿಗೆ ಯಾವುದೇ ತೊಂದರೆಯಾಗದಂತೆ ಸಲಹಾ ಸಮಿತಿಗೆ ನೀಡುವುದಾಗಿದೆ.

ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿಯರ ನಿರ್ದೇಶನದಂತೆ ಶಾಂತರೆಡ್ಡಿ ಪೆಠಶಿರೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಸೊಲಾಪೂರ ರೈಲ್ವೆ ವಿಭಾಗೀಯ ಹಿರಿಯ ವ್ಯವಸ್ಥಾಪಕರಾದ ಜಯದೀಪ್ ಸುನಿಲ್ ಪ್ರದಕ್ಷಿಣೆ ವಿಭಾಗೀಯ ವಾಣಿಜ್ಯ ಆದೇಶ ಹೊರಡಿಸಿದ್ದಾರೆ.

Author
Kudhan Sab
ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಜನಪರ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೋಲಾಪುರ ರೈಲ್ವೆ ವಿಭಾಗೀಯ ಸಲಹಾ ಸಮಿತಿಗೆ ಶಾಂತರೆಡ್ಡಿ ಪೆಠಶಿರೂರ ನೇಮಕಸ್ಪಾ ಮೇಲೆ ದಾಳಿ: ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ :ಇಬ್ಬರ ವಿರುದ್ಧ ಪ್ರಕರಣ ದಾಖಲುಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ಶಾಸಕ ಪ್ರಭು ಚವ್ಹಾಣ ಗರಂ; ಸುಧಾರಣೆಗೆ ಖಡಕ್ ಸೂಚನೆವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮಹತ್ತರ ಕೊಡುಗೆ; ಮೂವರು ಶಿಕ್ಷಕರು ಹಾಗೂ ಸಾಹಿತಿಯಿಂದ ದೇಹದಾನವಿಜಯದಶಮಿ ಆಚರಣೆಗೆ ಅ.20ರ ಮುಹೂರ್ತ ಸೂಕ್ತಡಾ. ನಾಗಲಕ್ಷ್ಮಿ ಚೌಧರಿವರಿಗೆ ರಾಜಕೀಯ ರಂಗದಲ್ಲಿ ಉನ್ನತ ಭವಿಷ್ಯ : ಮುತ್ತು ಟಕ್ಕಳಕಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣ: ಆರು ಆರೋಪಿಗಳ ಜಾಮೀನು ಅರ್ಜಿ ವಜಾಲೋಕಾಯುಕ್ತ ದಾಳಿ: 3 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ವಶಕ್ಕೆರೈಲ್ವೆ ಮೇಲ್ಸೇತುವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ಟಿಪ್ಪರ್ ಮಾಲೀಕರ ಪ್ರತಿಭಟನೆ: ಶಾಸಕ ಕಂದಕೂರ ವಿರುದ್ಧ ಅವಹೇಳನಕಾರಿ ಹೇಳಿಕೆ, ದೂರು ದಾಖಲು